Wednesday, November 18, 2009

ಗೆಳೆಯರೇ,
ವಿವಿಧ ಪತ್ರಿಕೆ, ಪುಸ್ತಕಗಳಲ್ಲಿ ನಾವು ಹಲವು ಮಹತ್ವದ ಲೇಖನಗಳನ್ನು ನೋಡಿದ್ದೇವೆ.ಓದಿದ್ದೇವೆ. ಈ ಲೇಖನ ಬೇಕೆಂದಾಗ ಸಿಕ್ಕರೆ ಎಷ್ಟು ಚೆಂದ ಅನ್ನಿಸಿದೆಯಲ್ಲವೇ? ಅದೇಲೇಖನವನ್ನು ಮತ್ತೆ ಹುಡುಕಿದರೂ ಸಿಗುವುದಿಲ್ಲ ಯಾಕೆಂದರೆ ಈ ದಿನದ ಸುದ್ದಿ ನಾಳೆಗೆರದ್ದಿಯಾಗಿಬಿಡುತ್ತದೆ. ಮಹತ್ವದ ವಿಚಾರಗಳು ರದ್ದಿಯಾಗುವುದನ್ನು ತಪ್ಪಿಸಬೇಕು. ಅದುಎಲ್ಲರಿಗೂ ಲಭ್ಯವಾಗುವಂತಾಗಬೇಕು. ಅದಕ್ಕೇ ಈ ಹೊಸ ಪ್ರಯತ್ನ.
ಎಲ್ಲೇ ಆಗಲಿ ಯಾವುದೇ ಪತ್ರಿಕೆ, ಪುಸ್ತಕದಲ್ಲಾಗಲೀ ನೀವು ಓದಿದ ಯಾವುದೇ ವಿಚಾರಮಹತ್ವ, ಸಂಗ್ರಹಯೋಗ್ಯ ಎಂದು ನಿಮಗನಿಸಿದರೆ ಅದನ್ನು ಸ್ಯ್ಕಾನ್‌ ಮಾಡಿಯೋ, ಇಲ್ಲರೀಟೈಪ್‌ ಮಾಡಿಯೋ ಇಲ್ಲಿ ಪೋಸ್ಟ್‌ ಮಾಡಿ. ಆದರೆ ನೀವು ಎಲ್ಲಿಂದ ಆ ಲೇಖನ ಅಥವಾವಿಚಾರವನ್ನು ಎತ್ತಿಕೊಂಡಿದ್ದೀರ ಎನ್ನುವುದನ್ನು ಟೈಟಲ್ ವಿಭಾಗದಲ್ಲಿ ತಪ್ಪದೇನಮೂದಿಸಿ. ದಿನಾಂಕವೂ ಇರಲಿ.
ಇದು ನಿಮ್ಮ ಲೋಕ. ಬೆಳೆಸುವವರೂ ನೀವೇ, ಮುಂದಿನ ಜನಾಂಗಕ್ಕೆ ಉಳಿಸುವವರೂ ನೀವೇ.
"ಜ್ಞಾನ ಎಲ್ಲರ ಸ್ವತ್ತು, ಅದು ಎಲ್ಲರಿಗೂ ಸುಲಭವಾಗಿ ಲಭ್ಯವಾಗಬೇಕು"

http://kannadaloka.ning.com
A Sardar ordered a pizza.Waiter asked if he should cut it into 6 or 12 pieces.Sr: "Six,please.. I could never eat twelve pieces."
Father:How were d exam questionsSon:EasyFather:Then y look so unhappySon:Questions didnt give me any trouble,just d answeRs

Thursday, October 15, 2009

ನಮ್ಮ ಭೂಲೋಕ ಬಿಟ್ಟು ಯಾವುದೋ ಪರಿಚಯವಿಲ್ಲದ ಲೋಕಕ್ಕೆ... ನೀರನ್ನರಸಿ ಹೋಗೊರಿಗೆ ಹುಚ್ಚರೆನ್ನಬಹುದಲ್ಲವೆ? ನಮ್ಮ ಲೋಕವನ್ನು ಉಳಿಸುವ ಬದಲು ಇತರ ಲೋಕವನ್ನು ಕೆಡಿಸಿ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗ್ತಾಯಿದಾರೆ... ಪ್ರತಿಯೊಂದು ಅದರದ್ದೆಯಾದ ಪರಿಮಿತಿ ಹೊಂದಿರುತ್ತದೆ... ಆ ಮಿತಿ ಮೀರಿ ನೆಡೆದರೆ, ನಮಗೆ ತಿಳಿಯದೆ ನಾವು ಎಲ್ಲೋ ಅನಂತದಲ್ಲಿ ಅಂತ್ಯವಾಗುವುದು ಕಂಡಿತ...!!!
ಯಾವುದು ತುಂಬಾ ಕಷ್ಟದ ಜೀವನ?.. ನಾವು ಎಲ್ಲಾ ಇದ್ದು... ಕಷ್ಟಪಡ್ತಿವಿ..ಆದ್ರೆ ಏನೇ ಇದ್ದರು ಉಪಯೋಗಕ್ಕೆ ಬಾರದ ಜಾಗದಲ್ಲಿರುವ ನನ್ನ ಸ್ನೇಹಿತರು ಹೆಳೋಪ್ರಕಾರ ನಾವಿರೋದೆ ಸ್ವರ್ಗ ಅನ್ಸಿಬಿಡ್ತು...ಅವರು ಇರೋದು ಸಮುದ್ರ ಕಿನಾರೆಯಲ್ಲಿ ಅಲ್ಲಿ ಏನೇ ವಿದ್ಯುತ್ ಉಪಕರಣ ತನ್ದರು ಅದು ಹೆಚ್ಚೆಂದರೆ 4 ದಿನ ಸರಿಯಿರುತ್ತೆ...ನೀರು ಉಪ್ಪು..ಮತ್ತೆ ಚಾ, ಕಾಫಿ ಕೆಳ್ಬೇಕೆ..?ಹಾಗಾದರೆ ನಾವು ಕುಡಿಯುವ ಚಾ, ಕಾಫಿಯೇ ಅಮೃತ ಅನಿಸುತ್ತೆ....!!ಆದರೂ ಅವರು ಅಲ್ಲೆ ಇದ್ದಾರೆ ಕಾರಣಗೊತ್ತೆ?ಅಲ್ಲಿ ಅವರಿಗೆ ಬದಕುವ ದಾರಿಯಿದೆ... ಅಲ್ಲಿ ಅವರಿಗೆ ಅನ್ನ ನೀಡುವ ದೇವರಿದ್ದಾರೆ..ಅವರು ತಮ್ಮ ಕೆಲಸದಲ್ಲಿ ಶೃದ್ದೆಯಿಂದ ಸುಖವಾಗಿದ್ದಾರೆ... ತಮ್ಮದೆಯಾದ ಸ್ವಾವಲಂಬಿ ಜೀವನ ಸಾಗಿಸುತಿದ್ದಾರೆ...ಆದರೆ ಮನೋರಂಜನೆಗೆ ಮಾತ್ರ ಅಲ್ಲಿಂದ ಹೊರಗೆ ಬರಲೆಬೇಕು....ಎಲ್ಲಾಯಿದ್ದು ನಾವು ಕೊರಗುತ್ತೆವೆ... ಕಾರಣವೇ ತಿಳಿದೆ ಮರುಗುತ್ತೆವೆ...!!!!
ನಾವು ಎಣಸಿದ ರೀತಿಯಲ್ಲಿ ಏನು ಇರಲ್ಲ ಅದನ್ನು ಅನುಭವಿಸಿದಾಗ ಮಾತ್ರ ನಮಗೆ ಅದರ ಅರಿವಾಗುದು....

Wednesday, October 14, 2009

HELLO FRNDS
DO U WANT FREE JOKES & CRICKET SCORES
THAN
SMS AS
JOIN ROYALFRNDS
TO
9870807070.
FOR DAILY FACTS
SMS AS
JOIN FACTSWORLD
TO
9870807070.
THANKS FRNDS